RTC Aadhar Card Link 2024: ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ. ಮೊಬೈಲ್‌ನಲ್ಲೇ ಲಿಂಕ್ ಮಾಡುವ ಸುಲಭ ವಿಧಾನ

ಪಹಣಿ ಆಧಾರ್ ಲಿಂಕ್

ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ರೈತರ RTC (ರೆಕಾರ್ಡ್ ಆಫ್ ರೈಟ್ಸ್, ಟೆನೆನ್ಸಿ ಮತ್ತು ಕ್ರಾಪ್ಸ್) ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡುವ ಕ್ರಮ ಜರುಗಿಸಿದೆ. ಕಂದಾಯ ಇಲಾಖೆಯು 31/07/24 ರೊಳಗೆ ಪಹಣಿಗೆ ಆಧಾರ್ ಲಿಂಕ್ ಮಾಡಲು ಶಿಫಾರಸು ಮಾಡಿದೆ. ಜಮೀನು ಹೊಂದಿರುವ ಸಾರ್ವಜನಿಕರು ಕಂದಾಯ ಇಲಾಖೆಯಿ ಈ ಅಧಿಕೃತ ವೆಬ್ಸೈಟ್ ಅನ್ನು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು  ಭೇಟಿ ಮಾಡಿ ಮನೆಯಲ್ಲೇ ಕುಳಿತುಕೊಂಡು ನಿಮ್ಮ ಜಮೀನಿನ ಪಹಣಿಗೆ(RTC/ಊತಾರ್) ಆಧಾರ್ ಕಾರ್ಡ ಅನ್ನು ಲಿಂಕ್ … Read more