Gruhalakshmi Yojana : ನಿಮ್ಮ ಖಾತೆಯಲ್ಲಿ 4000 ರೂಪಾಯಿ ಜಮಾ ಅಗಿದೇಯೇ ? ಇಲ್ಲಿದೆ ಚೆಕ್ ಮಾಡುವ ಸುಲಭ ವಿಧಾನ.
Gruhalakshmi Yojana/ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಬಿಡುಗಡೆಯಾಗುವ ಬಗ್ಗೆ ಇತ್ತೀಚೆಗೆ ಹೊಸ ಮಾಹಿತಿ ಹೊರಬಂದಿತ್ತು. ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ವರ್ಗಾವಣೆಯಾಗದ ಕಾರಣ ಸಾಕಷ್ಟು ಟೀಕೆಗೆ ಗುರಿಯಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದರು. ಯಾಕೆ ಹಣ ಇನ್ನು ಕೂಡ ಜಮಾ ಆಗಿಲ್ಲ? ಯಾಕೆ ಪೆಂಡಿಂಗ್ ಉಳಿದಿದೆ? ಎಂಬುದರ ಬಗ್ಗೆ ಇನ್ನೂ ಕೂಡ ಮಾಹಿತಿಯು ದೊರಕಿಲ್ಲ. … Read more