Crop Insurance 2024: ಬೆಳೆ ವಿಮೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಪ್ರಕಟ! ತಕ್ಷಣ ಅರ್ಜಿ ಸಲ್ಲಿಸಿ.
ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ರೈತರು ತಮ್ಮ ಬೆಳೆಗಳಿಗೆ ಕ್ರಾಪ್ ಇನ್ಸೂರೆನ್ಸ್ ಅನ್ನ ಮಾಡಿಸಿಕೊಳ್ಳಲಿಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ತಕ್ಷಣ ಸಲ್ಲಿಸಿ. ನೀವು ಕೂಡ ರೈತರಾಗಿದ್ದರೆ ಈ ವರ್ಷ ಅಂದ್ರೆ 2024 ನೇ ಸಾಲಿನಲ್ಲಿ ನೀವು ಬೆಳೆದಿರುವಂತಹ ನಿಮ್ಮ ಬೆಳೆಗಳಿಗೆ ಏನಾದರೂ ಮುಂದೆ ಸಮಸ್ಯೆ ಆದ್ರೆ ಸರ್ಕಾರದ ಕಡೆಯಿಂದ ಇನ್ಸೂರೆನ್ಸ್ ಅನ್ನ ಪಡೆದುಕೊಳ್ಳಲಿಕ್ಕೆ ಈಗ ಆನ್ಲೈನ್ ಮೂಲಕ ಅರ್ಜಿಯನ್ನ ಆಹ್ವಾನ ಮಾಡಲಾಗಿದೆ. ನೀವು ಓದಲು ಬಯಸುವ ಭಾಗಕ್ಕೆ ನೇರವಾಗಿ ಹೋಗಲು ಕೆಳಗೆ … Read more